ABOUT THE SPEAKER
Robert Lang - Origamist
Robert Lang merges mathematics with aesthetics to fold elegant modern origami. His scientific approach helps him make folds once thought impossible -- and has secured his place as one of the first great Western masters of the art.

Why you should listen

Origami, as Robert Lang describes it, is simple: "You take a creature, you combine it with a square, and you get an origami figure." But Lang's own description belies the technicality of his art; indeed, his creations inspire awe by sheer force of their intricacy. His repertoire includes a snake with one thousand scales, a two-foot-tall allosaurus skeleton, and a perfect replica of a Black Forest cuckoo clock. Each work is the result of software (which Lang himself pioneered) that manipulates thousands of mathematical calculations in the production of a "folding map" of a single creature.

The marriage of mathematics and origami harkens back to Lang's own childhood.  As a first-grader, Lang proved far too clever for elementary mathematics and quickly became bored, prompting his teacher to give him a book on origami. His acuity for mathematics would lead him to become a physicist at the California Institute of Technology, and the owner of nearly fifty patents on lasers and optoelectronics. Now a professional origami master, Lang practices his craft as both artist and engineer, one day folding the smallest of insects and the next the largest of space-bound telescope lenses.

More profile about the speaker
Robert Lang | Speaker | TED.com
TED2008

Robert Lang: The math and magic of origami

ರಾಬರ್ಟ್ ಲ್ಯಾಂಗ್: ಓರಿಗಾಮಿಯ ಮೋಡಿ ಮತ್ತು ಗಣಿತ

Filmed:
2,647,209 views

ಓರಿಗಾಮಿ ತಜ್ಞರ ಮುಂಚೂಣಿಯಲ್ಲಿರುವ ರಾಬರ್ಟ್ ಲ್ಯಾಂಗ್ ಅವರು "ಓರಿಗಾಮಿಯ ಮೋಡಿ ಮತ್ತು ಗಣಿತ" ಎಂಬ ವಿಷಯವಾಗಿ ನೀಡಿರುವ “ಟೆಡ್” ಉಪನ್ಯಾಸವಿದು. ಈ ಉಪನ್ಯಾಸವು, ಒಂದು ಸಾಂಪ್ರದಾಯಿಕ ಕಲೆಯಾಗಿದ್ದ ಓರಿಗಾಮಿಯ ಸ್ವರೂಪ ಇಂದು ಹೇಗೆ ಸಂಪೂರ್ಣವಾಗಿ ಪರಿವರ್ತನೆಗೊಂಡಿದೆ ಹಾಗು ಈ ಪರಿವರ್ತನೆಗೆ ಕಾರಣೀಭೂತವಾದ ಗಣಿತಶಾಸ್ತ್ರದ ಪಾತ್ರ ಏನು ಎಂಬುದನ್ನು ರೋಚಕವಾಗಿ ಪರಿಚಯಿಸುತ್ತದೆ. ರಾಬರ್ಟ್ ಲ್ಯಾಂಗ್ ಅವರು ಆಧುನಿಕ ಓರಿಗಾಮಿಯ ನಾಲ್ಕು ಸರಳ ನಿಯಮಗಳನ್ನು ಸಂಕ್ಷೇಪವಾಗಿ ತಿಳಿಸುತ್ತಾ, ಈ ಕೆಲವು ವರ್ಷಗಳಿಂದ ಓರಿಗಾಮಿಯು ಸಾಧಿಸಿರುವ ಕೆಲವು ಸಂಕೀರ್ಣ ಸಂಗತಿಗಳನ್ನು ಶ್ರೋತೃಗಳ ಮುಂದೆ ಎಳೆ-ಎಳೆಯಾಗಿ ತೆರೆದಿಡುತ್ತಾರೆ. ಓರಿಗಾಮಿಯ ತಂತ್ರಗಳು ವಾಸ್ತವ ಜಗತ್ತಿನಲ್ಲಿ ಪ್ರಸ್ತುತ ಬಳಕೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಖಗೋಳಶಾಸ್ತ್ರ, ವೈದ್ಯಕೀಯಶಾಸ್ತ್ರ ಹಾಗು ಮೋಟಾರ್ ವಾಹನವಿನ್ಯಾಸ ಶಾಸ್ತ್ರಗಳಂತಹ ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞರು ಎದುರಿಸುವ ಅನೇಕ ಸವಾಲುಗಳನ್ನು ಪರಿಹರಿಸುವಲ್ಲಿ ಓರಿಗಾಮಿ ತಜ್ಞರು ಹೇಗೆ ಸಫಲರಾಗಿದ್ದಾರೆ ಎಂಬುದನ್ನು ಮನಗಾಣಿಸುತ್ತಾ ಉಪನ್ಯಾಸವನ್ನು ಮುಗಿಸುತ್ತಾರೆ.
- Origamist
Robert Lang merges mathematics with aesthetics to fold elegant modern origami. His scientific approach helps him make folds once thought impossible -- and has secured his place as one of the first great Western masters of the art. Full bio

Double-click the English transcript below to play the video.

00:18
My talk is "Flapping Birds and Space Telescopes."
0
0
3000
“ರೆಕ್ಕೆ ಬಡಿಯುವ ಹಕ್ಕಿಗಳು ಮತ್ತು ಬಾಹ್ಯಾಕಾಶ ದೂರದರ್ಶಕ”ಗಳೇ ನನ್ನ ವಿಷಯ.
00:21
And you would think that should have nothing to do with one another,
1
3000
2000
ನಿಮ್ಮ ಅನಿಸಿಕೆಯಾದರೋ, ಈ ಎರಡಕ್ಕೂ ಏನೇನೂ ಸಂಬಂಧವಿಲ್ಲ ಎಂದಿರಬಹುದು,
00:23
but I hope by the end of these 18 minutes,
2
5000
3000
ಆದರೆ, ನನ್ನ ಆಶಯ ಏನೆಂದರೆ, ಈ 18 ನಿಮಿಷಗಳಲ್ಲಿ,
00:26
you'll see a little bit of a relation.
3
8000
2000
ನೀವು ಎರಡಕ್ಕೂ ಕೊಂಚ ಸಂಬಂಧ ಕಾಣಲು ಸಾಧ್ಯ.
00:29
It ties to origami. So let me start.
4
11000
1000
ಇದೆಲ್ಲವೂ ಓರಿಗಾಮಿಯೊಂದಿಗೆ ಹೆಣೆದುಕೊಂಡಿದೆ. ಶುರುಮಾಡೋಣವೇ?
00:30
What is origami?
5
12000
2000
ಓರಿಗಾಮಿ ಎಂದರೇನು?
00:32
Most people think they know what origami is. It's this:
6
14000
3000
ಬಹಳಷ್ಟು ಜನ ತಮಗೆ ಓರಿಗಾಮಿ ಗೊತ್ತೆಂದು ಭಾವಿಸುತ್ತಾರೆ, ಅದೆಂದರೆ:
00:35
flapping birds, toys, cootie catchers, that sort of thing.
7
17000
3000
ರೆಕ್ಕೆ ಬಡಿಯುವ ಹಕ್ಕಿಗಳಿಗೆ, ವಿಮಾನ, ದೋಣಿಯಂತಹ ಆಟಿಕೆಗಳಿಗೆ ಸಂಬಂಧಿಸಿದ್ದು.
00:38
And that is what origami used to be.
8
20000
2000
ಒರಿಗಾಮಿ ಇದೇ ಆಗಿತ್ತು, ನಿಜ.
00:40
But it's become something else.
9
22000
2000
ಆದರೆ ಇತ್ತೀಚೆಗೆ ಅದು ಬೇರೆಯದೇ ಆಗಿದೆ.
00:42
It's become an art form, a form of sculpture.
10
24000
2000
ಅದೊಂದು ಕಲೆಯ, ಶಿಲ್ಪಕಲೆಯ ರೂಪ ಪಡೆದಿದೆ.
00:44
The common theme -- what makes it origami --
11
26000
2000
ಕಾಗದ ಮಡಿಸುವುದರ ಮೂಲಕ ಆಕೃತಿಗಳನ್ನು ಮಾಡುವುದೇ ಆಗಿದೆ.
00:46
is folding is how we create the form.
12
28000
4000
ಇದೊಂದು ಪುರಾತನ ಕಲೆ. 1797ರ ಈ ಪಟವನ್ನು ನೋಡಿ.
00:50
You know, it's very old. This is a plate from 1797.
13
32000
3000
ಮೂವರು ಹೆಂಗಸರು ಆಟಿಕೆಗಳೊಂದಿಗೆ ಆಡುತ್ತಿರುವುದು ಕಾಣುತ್ತಿದೆ ಅಲ್ಲವೆ?
00:53
It shows these women playing with these toys.
14
35000
2000
ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಕೊಕ್ಕರೆಯ ಆಕಾರವೊಂದು ಕಾಣುತ್ತದೆ.
00:55
If you look close, it's this shape, called a crane.
15
37000
3000
ಪ್ರತಿ ಜಪಾನೀ ಮಗುವು
00:58
Every Japanese kid
16
40000
2000
ಈ ಥರದ ಕೊಕ್ಕರೆ ಮಾಡಲು ಕಲಿಯುತ್ತದೆ.
01:00
learns how to fold that crane.
17
42000
2000
ಅಂದರೆ, ಈ ಕಲಾಪ್ರಕಾರವು ನೂರಾರು ವರ್ಷಗಳಿಂದ ಇದೆ.
01:02
So this art has been around for hundreds of years,
18
44000
2000
ಆದ್ದರಿಂದ, ನೀವು ಹೀಗೆ ಯೋಚಿಸಬಹುದು--
01:04
and you would think something
19
46000
2000
ಅನೇಕ ವರ್ಷಗಳ ಇತಿಹಾಸ ಇರುವ, ಮಡಿಕೆಯೊಂದನ್ನೇ ಬೇಡುವ ಈ ಕಲೆಯ
01:06
that's been around that long -- so restrictive, folding only --
20
48000
3000
ಪ್ರಕಾರವು ತಾನು ಮಾಡುವುದನ್ನೆಲ್ಲ ಬಹಳ ಹಿಂದೆಯೇ ಮಾಡಿ ಮುಗಿಸಿರಬೇಕು.
01:09
everything that could be done has been done a long time ago.
21
51000
3000
ಅದೇ ನಿಜವಾಗುತ್ತಿತ್ತೋ ಎನೋ. ಆದರೆ,
01:12
And that might have been the case.
22
54000
2000
ಇಪ್ಪತ್ತನೆಯ ಶತಮಾನದಲ್ಲಿ,
01:14
But in the twentieth century,
23
56000
2000
ಯೊಶಿಜ಼ಾವ ಎಂಬ ಜಪಾನೀ "ಕಾಗದ-ಮಡಿಕೆಕಾರ” ನು
01:16
a Japanese folder named Yoshizawa came along,
24
58000
3000
ಸಹಸ್ರಾರು ಹೊಸ ವಿನ್ಯಾಸಗಳನ್ನು ಸೃಷ್ಟಿಸಿದ.
01:19
and he created tens of thousands of new designs.
25
61000
3000
ಅದಕ್ಕೂ ಮುಖ್ಯವಾಗಿ, ಆತ ಇದಕ್ಕಾಗಿ ಒಂದು ಭಾಷೆ ಹುಟ್ಟುಹಾಕಿದುದು
01:22
But even more importantly, he created a language,
26
64000
3000
ಕಲೆಯ ಸಂವಹನಕ್ಕೆ ದಾರಿಯಾಯಿತು.
01:25
a way we could communicate,
27
67000
2000
ಚುಕ್ಕಿ, ಗೀಟು ಮತ್ತು ಬಾಣಗಳ ಸಂಕೇತವನ್ನು ಒಳಗೊಂಡ ಭಾಷೆ.
01:27
a code of dots, dashes and arrows.
28
69000
2000
ನಾವು ಸುಸಾನ್ ಬ್ಲ್ಯಾಕ್ ಮೊರಳ ಭಾಷಣಕ್ಕೆ ಮರಳುವುದಾದರೆ,
01:29
Harkening back to Susan Blackmore's talk,
29
71000
2000
ಆನುವಂಶಿಕತೆ ಹಾಗು ಆಯ್ಕೆಗೆ ಅನುಗುಣವಾಗಿ
01:31
we now have a means of transmitting information
30
73000
2000
ಮಾಹಿತಿ ರವಾನಿಸಲು ನಮಗೆ ಈಗ ಸಾಧನ ದೊರೆತಿದೆ
01:33
with heredity and selection,
31
75000
3000
ಇದು ಎಲ್ಲಿಗೆ ಮುಟ್ಟುತ್ತದೆ ಎಂಬುದೂ ತಿಳಿದಿದೆ.
01:36
and we know where that leads.
32
78000
2000
ಒರಿಗಾಮಿಯಲ್ಲಿ ಅದು ಈ ರೀತಿಯ
01:38
And where it has led in origami
33
80000
2000
ಸಂಗತಿಗಳಿಗೆ ನಮ್ಮನ್ನು ಒಯ್ದಿದೆ:
01:40
is to things like this.
34
82000
2000
ಇದೊಂದು ಒರಿಗಾಮಿ ಆಕೃತಿ--
01:42
This is an origami figure --
35
84000
2000
ಒಂದೇ ಹಾಳೆಯಲ್ಲಿ, ಕತ್ತರಿ ಪ್ರಯೋಗವಿಲ್ಲದೇ, ನೂರಾರು ಮಡಿಕೆಗಳಿಂದ ಮಾತ್ರ ಆಗಿದೆ.
01:44
one sheet, no cuts, folding only, hundreds of folds.
36
86000
4000
ಇದು ಕೂಡ ಒರಿಗಾಮಿಯೇ.
01:50
This, too, is origami,
37
92000
2000
ಇದು ಆಧುನಿಕ ಜಗತ್ತಿನಲ್ಲಿ ನಾವೆಷ್ಟು ದೂರ ಬಂದಿದ್ದೇವೆ ಎಂದು ತಿಳಿಸುತ್ತದೆ.
01:52
and this shows where we've gone in the modern world.
38
94000
3000
ಪ್ರಾಕೃತಿಕತೆ, ವಿವರಗಳು.
01:55
Naturalism. Detail.
39
97000
2000
ಕೊಂಬು, ಕವಲ್ಗೊಂಬುಗಳನ್ನೂ ಮಾಡಬಹುದು—
01:57
You can get horns, antlers --
40
99000
2000
ಕೂಲಂಕಷವಾಗಿ ನೋಡಿದರೆ, ಸೀಳಿದ ಗೊರಸುಗಳೂ ಕಾಣುತ್ತವೆ.
01:59
even, if you look close, cloven hooves.
41
101000
2000
ಹಾಗದರೆ, ಬದಲಾದುದು ಏನು ? ಎಂಬುದೇ ಪ್ರಶ್ನೆ.
02:01
And it raises a question: what changed?
42
103000
3000
ಬದಲಾದುದು ಯಾವುದು ಎಂದರೆ,
02:04
And what changed is something
43
106000
2000
ಕಲೆಯಲ್ಲಿ ಯಾವುದನ್ನು ನಿರೀಕ್ಷಿಸಿರುವುದಿಲ್ಲವೋ
02:06
you might not have expected in an art,
44
108000
3000
ಅದು--ಗಣಿತ!
02:09
which is math.
45
111000
2000
ಅಂದರೆ, ಜನ ಗಣಿತೀಯ ತತ್ತ್ವಗಳನ್ನು ಕಲೆಯಲ್ಲಿ ಪ್ರಯೋಗಿಸಲು
02:11
That is, people applied mathematical principles
46
113000
2000
ಮುಂದಾದುದು ಕಲೆಯ
02:13
to the art,
47
115000
3000
ಆಧಾರಭೂತ ನಿಯಮಗಳನ್ನು ಕಂಡುಕೊಳ್ಳಲು; ಆದರೆ
02:16
to discover the underlying laws.
48
118000
2000
ಅದು ಒಂದು ಶಕ್ತಿಶಾಲಿ ಸಾಧನವನ್ನೇ ತಂದುಕೊಟ್ಟಿತು.
02:18
And that leads to a very powerful tool.
49
120000
3000
ಅನೇಕ ಕ್ಷೇತ್ರಗಳಲ್ಲಿ ಉತ್ಪಾದಕತೆಯ ರಹಸ್ಯವು --
02:21
The secret to productivity in so many fields --
50
123000
2000
ಒರಿಗಾಮಿ ಇದಕ್ಕೆ ಹೊರತಲ್ಲ--
02:23
and in origami --
51
125000
2000
ಸತ್ತವರನ್ನು ನಮಗಾಗಿ ದುಡಿಸಿಕೊಳ್ಳುವುದು.
02:25
is letting dead people do your work for you.
52
127000
3000
(ನಗು)
02:28
(Laughter)
53
130000
1000
ಏಕೆಂದರೆ, ನೀವು ಈ ರೀತಿ ಮಾಡಬಹುದು:
02:29
Because what you can do is
54
131000
2000
ನಿಮ್ಮ ಸಮಸ್ಯೆಯನ್ನು
02:31
take your problem,
55
133000
2000
ಬೇರೆ ಯಾರೋ ಈಗಾಗಲೇ ಬಗೆಹರಿಸಿರುವ ಸಮಸ್ಯೆಯನ್ನಾಗಿ ಬದಲಿಸಿ,
02:33
and turn it into a problem that someone else has solved,
56
135000
3000
ಅವರ ಪರಿಹಾರವನ್ನು ಬಳಸಿಕೊಳ್ಳುವುದು.
02:36
and use their solutions.
57
138000
2000
ಓರಿಗಾಮಿಯಲ್ಲಿ ನಾವಿದನ್ನು ಹೇಗೆ ಮಾಡಿದೆವು ಅಂತ ಹೇಳುತ್ತೇನೆ, ಕೇಳಿ.
02:38
And I want to tell you how we did that in origami.
58
140000
3000
ಓರಿಗಾಮಿ ಎಂದರೆ ನೆರಿಗೆ ವಿನ್ಯಾಸಗಳ ಸೃಷ್ಟಿ.
02:41
Origami revolves around crease patterns.
59
143000
2000
ಇಲ್ಲಿ ಕಾಣೋ ನೆರಿಗೆ ವಿನ್ಯಾಸ ಓರಿಗಾಮಿ ಚಿತ್ರವೊಂದರ
02:43
The crease pattern shown here is the underlying blueprint
60
145000
2000
ನೀಲಿನಕ್ಷೆ.
02:46
for an origami figure.
61
148000
2000
ಇವನ್ನ ಹೇಗೆ ಅಂದರೆ ಹಾಗೆ ಬರೆಯಲು ಬರಲ್ಲ.
02:48
And you can't just draw them arbitrarily.
62
150000
2000
ಅವು ನಾಲ್ಕು ಸರಳ ನಿಯಮಗಳನ್ನು ಪಾಲಿಸಬೇಕಾಗತ್ತೆ.
02:50
They have to obey four simple laws.
63
152000
3000
ಅವು ತುಂಬಾನೇ ಸರಳ, ಅರ್ಥಮಾಡಿಕೊಳ್ಳಲೂ ಸುಲಭ.
02:53
And they're very simple, easy to understand.
64
155000
2000
ಮೊದಲನೇ ನಿಯಮ--ಎರಡು ಬಣ್ಣಗಳಿಂದ ತುಂಬುವಿಕೆ. ಯಾವುದೇ ನೆರಿಗೆ ವಿನ್ಯಾಸವನ್ನು
02:55
The first law is two-colorability. You can color any crease pattern
65
157000
3000
ಕೇವಲ ಎರಡು ಬಣ್ಣಗಳಿಂದ ತುಂಬಬಹುದು, ಅಕ್ಕಪಕ್ಕಗಳ
02:58
with just two colors without ever having
66
160000
2000
ಬಣ್ಣ ಒಂದೇ ಬರದ ಹಾಗೆ.
03:00
the same color meeting.
67
162000
3000
ಯಾವುದೇ ಮೂಲೆಯಲ್ಲಿ, ಮಡಿಕೆ ದಿಕ್ಕುಗಳು, ಅಂದರೆ,
03:03
The directions of the folds at any vertex --
68
165000
3000
ಉಬ್ಬು ಮಡಿಕೆಗಳಿಗೂ, ತಗ್ಗು ಮಡಿಕೆಗಳಿಗೂ ಇರುವ ವ್ಯತ್ಯಾಸ
03:06
the number of mountain folds, the number of valley folds --
69
168000
3000
ಎರಡು ಆಗಿರುತ್ತದೆ. ಅಂದರೆ, ಎರಡು ಹೆಚ್ಚು ಅಥವಾ ಎರಡು ಕಮ್ಮಿ.
03:09
always differs by two. Two more or two less.
70
171000
2000
ಇನ್ನೇನೂ ಆಗಿರುವುದಿಲ್ಲ.
03:11
Nothing else.
71
173000
2000
ಒಂದು ಮಡಿಕೆಯ ಸುತ್ತ ಆಗುವ ಕೋನಗಳನ್ನು ಗಮನಿಸಿ,
03:13
If you look at the angles around the fold,
72
175000
2000
ಆ ಕೋನಗಳನ್ನು ವೃತ್ತಾಕಾರದಲ್ಲಿ 1,2,3... ಎಂದು ಗುರುತುಹಾಕಿದರೆ,
03:15
you find that if you number the angles in a circle,
73
177000
2000
ಸಮಸಂಖ್ಯೆ ಕೋನಗಳ ಮೊತ್ತ ಸರಳಕೋನಕ್ಕೆ ಸಮನಾಗಿರುತ್ತದೆ, ಹಾಗೆಯೇ,
03:17
all the even-numbered angles add up to a straight line,
74
179000
3000
ಬೆಸಸಂಖ್ಯೆ ಕೋನಗಳ ಮೊತ್ತವೂ ಸರಳಕೋನಕ್ಕೆ ಸಮನಾಗಿರುತ್ತದೆ.
03:20
all the odd-numbered angles add up to a straight line.
75
182000
3000
ಈ ಪದರಗಳು ಒಂದರ ಮೇಲೆ ಒಂದು ಹೇಗೆ ಕೂರುತ್ತವೆ ಎಂದು ಗಮನಿಸಿದರೆ,
03:23
And if you look at how the layers stack,
76
185000
2000
ಪದರಗಳನ್ನು ಮತ್ತು ಹಾಳೆಗಳನ್ನು ಒಂದರ ಮೇಲೆ ಒಂದನ್ನು ಹೇಗೇ ಕೂರಿಸಿದರೂ
03:25
you'll find that no matter how you stack folds and sheets,
77
187000
3000
ಒಂದು ಹಾಳೆಯು ಮಡಿಕೆಯೊಳಗೆ
03:28
a sheet can never
78
190000
2000
ನುಸುಳಿ ಹೊರಬರುವುದಿಲ್ಲ.
03:30
penetrate a fold.
79
192000
2000
ಇವೇ ನಾಲ್ಕು ಸರಳ ನಿಯಮಗಳು. ಇವಿಷ್ಟೇ ಬೇಕಿರುವುದು ಓರಿಗಾಮಿಗೆ.
03:32
So that's four simple laws. That's all you need in origami.
80
194000
3000
ಓರಿಗಾಮಿಯ ಎಲ್ಲವೂ ಈ ನಾಲ್ಕರಿಂದ ಹೊಮ್ಮುತ್ತದೆ.
03:35
All of origami comes from that.
81
197000
2000
ನೀವೇನಾದರೂ, "ಈ ನಾಲ್ಕು ಸರಳ ನಿಯಮಗಳು
03:37
And you'd think, "Can four simple laws
82
199000
2000
ಅಂತಹ ಜಟಿಲತೆಗೆ ಕಾರಣವಾಗಬಹುದೇ?" ಎಂದರೆ,
03:39
give rise to that kind of complexity?"
83
201000
2000
ಕ್ವಾಂಟಮ್ ಮೆಕ್ಯಾನಿಕ್ಸ್ ನ ನಿಯಮಗಳನ್ನು
03:41
But indeed, the laws of quantum mechanics
84
203000
2000
ಒಂದು ಪುಟ್ಟ ಟವಲ್ ಮೇಲೆ ಬರೆಯಬಹುದಾದರೂ,
03:43
can be written down on a napkin,
85
205000
2000
ಎಲ್ಲಾ ರಸಾಯನಶಾಸ್ತ್ರ ಅವುಗಳಿಂದ ನಿಯಮಿತವಾಗಿದೆ.
03:45
and yet they govern all of chemistry,
86
207000
2000
ಅಷ್ಟೇ ಅಲ್ಲ, ಎಲ್ಲ ಬದುಕು, ಎಲ್ಲ ಇತಿಹಾಸ ಕೂಡ.
03:47
all of life, all of history.
87
209000
2000
ನಾವು ಈ ನಿಯಮಗಳನ್ನು ಪಾಲಿಸಿದರೆ,
03:49
If we obey these laws,
88
211000
2000
ಅಚ್ಚರಿಗೊಳಿಸುವಂತಹವನ್ನು ಮಾಡಬಹುದು.
03:51
we can do amazing things.
89
213000
2000
ಓರಿಗಾಮಿಯಲ್ಲಿ, ಈ ನಿಯಮಗಳನ್ನು ಪಾಲಿಸಲು,
03:53
So in origami, to obey these laws,
90
215000
2000
ಕೆಲವು ಸರಳ ವಿನ್ಯಾಸಗಳನ್ನು ಗಮನಿಸೋಣ--
03:55
we can take simple patterns --
91
217000
2000
ಹೆಣಿಗೆ ಎಂದು ಕರೆಯಲ್ಪಡುವ, ಪುನರಾವರ್ತನೆಗೊಳ್ಳುವ ಈ ಮಡಿಕೆಗಳ ವಿನ್ಯಾಸವು
03:57
like this repeating pattern of folds, called textures --
92
219000
3000
ತನ್ನಷ್ಟಕ್ಕೆ ತಾನೇ ಏನೂ ಅಲ್ಲ.
04:00
and by itself it's nothing.
93
222000
2000
ಆದರೆ, ಓರಿಗಾಮಿ ನಿಯಮಗಳನ್ನು ಪಾಲಿಸಿದರೆ
04:02
But if we follow the laws of origami,
94
224000
2000
ಈ ವಿನ್ಯಾಸಗಳನ್ನು ಇನ್ನೊಂದು ಮಡಿಕೆಯೊಳಗೆ ಸೇರಿಸಬಹುದು
04:04
we can put these patterns into another fold
95
226000
3000
ಅದೂ ತನ್ನಷ್ಟಕ್ಕೆ ತಾನೇ ಅತಿ ಸರಳವಾದ್ದೇ ಆಗಿರಬಹುದು,
04:07
that itself might be something very, very simple,
96
229000
2000
ಆದರೆ, ಎಲ್ಲವನ್ನೂ ಒಂದಾಗಿ ಜೋಡಿಸಿದಾಗ
04:09
but when we put it together,
97
231000
2000
ಸ್ವಲ್ಪ ಬೇರೆಯದೇ ಆದ ರೂಪ ಸಿಗುತ್ತದೆ.
04:11
we get something a little different.
98
233000
2000
400 ಚೆಕ್ಕೆಗಳಿರುವ ಈ ಮೀನು--
04:13
This fish, 400 scales --
99
235000
3000
ಕತ್ತರಿ ಕಾಣಿಸದ ಚೌಕದಿಂದ, ಕೇವಲ ಮಡಿಕೆಯಿಂದ ಆದದ್ದು.
04:16
again, it is one uncut square, only folding.
100
238000
3000
ನೀವು 400 ಚೆಕ್ಕೆಗಳನ್ನು ಮಡಿಸಲು ಬಯಸದಿದ್ದಲ್ಲಿ,
04:20
And if you don't want to fold 400 scales,
101
242000
2000
ಅದನ್ನು ಬಿಟ್ಟು ಬೇರೆ ಯಾವುದನ್ನಾದರೂ ಮಾಡಬಹುದು--
04:22
you can back off and just do a few things,
102
244000
2000
ಆಮೆಯ ಬೆನ್ನಿಗೆ ಫಲಕಗಳನ್ನೋ, ಬೆರಳುಗಳನ್ನೋ ಸೇರಿಸಬಹುದು.
04:24
and add plates to the back of a turtle, or toes.
103
246000
3000
ಅಥವಾ ಜಾಸ್ತಿ ಮಾಡಬೇಕೆನಿಸಿದರೆ, 50 ನಕ್ಷತ್ರಗಳನ್ನು
04:27
Or you can ramp up and go up to 50 stars
104
249000
3000
13 ಪಟ್ಟೆಗಳಿರುವ ಬಾವುಟಕ್ಕೆ ಜೋಡಿಸಬಹುದು.
04:30
on a flag, with 13 stripes.
105
252000
3000
ಹುಚ್ಚು ಹಿಡಿಯುವಷ್ಟು ಕೈಚಳಕ ತೋರಿಸಬೇಕೆಂದರೆ
04:33
And if you want to go really crazy,
106
255000
3000
ಬುಡಬುಡಿಕೆ ಹಾವಿನ ಮೇಲೆ 1000 ಚೆಕ್ಕೆ ಕೂರಿಸಬಹುದು.
04:36
1,000 scales on a rattlesnake.
107
258000
2000
ಕೆಳಗಿನ ಮಹಡಿಯಲ್ಲಿ ಈ ಆಸಾಮಿ ಪ್ರದರ್ಶಿಸಲ್ಪಟ್ಟಿದ್ದಾನೆ,
04:38
And this guy's on display downstairs,
108
260000
2000
ಅವಕಾಶ ಸಿಕ್ಕರೆ ಒಮ್ಮೆ ಹೋಗಿ ನೋಡಿ.
04:40
so take a look if you get a chance.
109
262000
3000
ಒರಿಗಾಮಿಯಲ್ಲಿ ಅತಿ ಪ್ರಬಲ ಸಾಧನಗಳು
04:43
The most powerful tools in origami
110
265000
2000
ಪ್ರಾಣಿಗಳ ಅಂಗಾಂಗಗಳನ್ನು ಮಾಡುವುದಕ್ಕೆ ಸಂಬಂಧಿಸಿದವು.
04:45
have related to how we get parts of creatures.
111
267000
3000
ಈ ಸರಳ ಸಮೀಕರಣದಲ್ಲಿ ನಾನು ಅದನ್ನು ನಿಮಗೆ ವಿವರಿಸಬಲ್ಲೆ.
04:48
And I can put it in this simple equation.
112
270000
2000
ಏನನ್ನಾದರೂ ಕಲ್ಪಿಸಿಕೊಳ್ಳಿ,
04:50
We take an idea,
113
272000
2000
ಅದನ್ನು ಒಂದು ಚೌಕಾಕಾರದ ಹಾಳೆಯೊಂದಿಗೆ ಸೇರಿಸಿದರೆ ಓರಿಗಾಮಿ ಚಿತ್ರವೊಂದು ಸಿಗುತ್ತದೆ.
04:52
combine it with a square, and you get an origami figure.
114
274000
3000
(ನಗು)
04:55
(Laughter)
115
277000
4000
ನಾವು ಆ ಚಿಹ್ನೆಗಳನ್ನು ಅರ್ಥೈಸುವುದರ ಮೇಲೆ ಎಲ್ಲ ನಿಂತಿದೆ.
04:59
What matters is what we mean by those symbols.
116
281000
2000
"ನಿಜವಾಗಿಯೂ ಅಷ್ಟೊಂದು ನಿರ್ದಿಷ್ಟವಾಗಿರಲು ಸಾಧ್ಯವೇ" ಎಂದು ಕೇಳಬಹುದು.
05:01
And you might say, "Can you really be that specific?
117
283000
3000
ಅಂದರೆ, “ಎರಡು ಬಿಂದುಗಳೇ ದವಡೆಯಾಗಿರೋ ಕಣಜಕ್ಕೆ
05:04
I mean, a stag beetle -- it's got two points for jaws,
118
286000
2000
ಒಂದು ಸ್ಪರ್ಶತಂತು ಕೂಡ ಇದೆ. ಈ ವಿವರಗಳನ್ನು ಅಷ್ಟೇ ನಿರ್ದಿಷ್ಟವಾಗಿ ತರಲು ಸಾಧ್ಯವೇ?”
05:06
it's got antennae. Can you be that specific in the detail?"
119
288000
4000
ಹೌದು, ಖಂಡಿತವಾಗಿಯೂ ಸಾಧ್ಯ.
05:10
And yeah, you really can.
120
292000
3000
ಅದನ್ನು ಮಾಡುವುದಾದರೂ ಹೇಗೆ? ಕೆಲ ಪುಟ್ಟ-ಪುಟ್ಟ
05:13
So how do we do that? Well, we break it down
121
295000
3000
ಹಂತಗಳಾಗಿ ವಿಂಗಡಿಸುವ ಮೂಲಕ.
05:16
into a few smaller steps.
122
298000
2000
ಅದು ಹೇಗೆ ಅಂತ ವಿವರಿಸಿ ಹೇಳ್ತೀನಿ, ಕೇಳಿ.
05:18
So let me stretch out that equation.
123
300000
2000
ನನ್ನ ಮನಸ್ಸಿನಲ್ಲಿ ಮೂಡುವುದನ್ನು ಮೊದಲು ಅಮೂರ್ತವಾಗಿಸುತ್ತೇನೆ.
05:20
I start with my idea. I abstract it.
124
302000
3000
ಅದರ ಅತಿಯಾದ ಅಮೂರ್ತರೂಪ ಯಾವುದು? ಒಂದು ಯಷ್ಟಿಚಿತ್ರ.
05:23
What's the most abstract form? It's a stick figure.
125
305000
3000
ಯಷ್ಟಿಚಿತ್ರದಿಂದ ಮಡಿಸಿ ಮಾಡುವ ಆಕೃತಿಗೆ ನಾನು ಹೇಗಾದರೂ ಹೋಗಬೇಕು. ನನ್ನ ಕಲ್ಪನೆಯ
05:26
And from that stick figure, I somehow have to get to a folded shape
126
308000
3000
ಪ್ರತಿ ಪುಟ್ಟ ಭಾಗಕ್ಕೂ ಅದರಲ್ಲಿ ಒಂದು ಅಂಶವಾಗಿರುತ್ತದೆ.
05:29
that has a part for every bit of the subject,
127
311000
3000
ಪ್ರತಿ ಕಾಲಿಗೂ ಒಂದು ರೆಕ್ಕೆ ಇರುತ್ತದೆ.
05:32
a flap for every leg.
128
314000
2000
ನಾವು ಯಾವುದನ್ನು ಆಧಾರ ಎನ್ನುತ್ತೇವೆಯೋ ಆ ಮಡಿಕೆ ಆಕೃತಿ ತಯಾರಾದ ಬಳಿಕ,
05:34
And then once I have that folded shape that we call the base,
129
316000
3000
ಕಾಲುಗಳನ್ನು ಸಪುರ ಮಾಡಬಹುದು, ಮಡಿಸಬಹುದು,
05:37
you can make the legs narrower, you can bend them,
130
319000
3000
ಅಂತಿಮ ಆಕಾರಕ್ಕೆ ತರಬಹುದು.
05:40
you can turn it into the finished shape.
131
322000
2000
ಮೊದಲು, ಮೊದಲ ಹೆಜ್ಜೆ. ಅದು ಸಾಕಷ್ಟು ಸುಲಭ.
05:42
Now the first step, pretty easy.
132
324000
2000
ನೀವು ಕಲ್ಪನೆಗೆ ಒಂದು ಯಷ್ಟಿಚಿತ್ರದ ಆಕಾರ ಕೊಡಿ.
05:44
Take an idea, draw a stick figure.
133
326000
2000
ಕೊನೆಯ ಹಂತವೂ ಕಷ್ಟಕರವಲ್ಲ, ಆದರೆ ಮಧ್ಯದ ಹಂತವಿದೆಯಲ್ಲ--
05:46
The last step is not so hard, but that middle step --
134
328000
3000
ಅಮೂರ್ತ ವಿವರದಿಂದ ಮಡಿಕೆ ಆಕೃತಿಗೆ ಸಾಗುವ ಹಂತ--
05:49
going from the abstract description to the folded shape --
135
331000
3000
ಅದು ಕಷ್ಟವಾದ್ದು.
05:52
that's hard.
136
334000
2000
ಆದರೆ, ಇಲ್ಲೇ ಗಣಿತದ ಕಲ್ಪನೆಗಳು ನಮ್ಮ ಸಹಾಯಕ್ಕೆ
05:54
But that's the place where the mathematical ideas
137
336000
2000
ಬಂದು ಕಷ್ಟದಿಂದ ಪಾರುಮಾಡುವುದು.
05:56
can get us over the hump.
138
338000
2000
ಅದು ಹೇಗೆ ಮಾಡುವುದು ಅಂತ ನಿಮಗೆ ತೋರಿಸುತ್ತೇನೆ, ನೋಡಿ.
05:58
And I'm going to show you all how to do that
139
340000
2000
ನೀವೆಲ್ಲರೂ ಮನೆಗೆ ಹೋಗಿ ಏನನ್ನಾದರೂ ಮಡಿಸಬಹುದು.
06:00
so you can go out of here and fold something.
140
342000
2000
ಆದರೆ, ಸಣ್ಣದರಿಂದ ಶುರುಮಾಡುವ.
06:02
But we're going to start small.
141
344000
2000
ಈ ಆಧಾರಕ್ಕೆ ತುಂಬಾ ರೆಕ್ಕೆಗಳಿವೆ.
06:04
This base has a lot of flaps in it.
142
346000
2000
ಅದರ ಒಂದು ರೆಕ್ಕೆ ಮಾಡುವುದು ಹೇಗೆ ನೋಡೋಣ.
06:06
We're going to learn how to make one flap.
143
348000
3000
ಒಂದೇ ಒಂದು ರೆಕ್ಕೆ ಮಾಡುವುದಾದರೂ ಹೇಗೆ?
06:09
How would you make a single flap?
144
351000
2000
ಒಂದು ಚೌಕ ತೆಗೆದುಕೊಳ್ಳಿ. ಅರ್ಧಕ್ಕೆ ಮಡಿಸಿ, ಮತ್ತೆ ಅರ್ಧಕ್ಕೆ, ಇನ್ನೊಮ್ಮೆ ಅರ್ಧಕ್ಕೆ--
06:11
Take a square. Fold it in half, fold it in half, fold it again,
145
353000
3000
ಉದ್ದ ಮತ್ತು ಸಪುರ ಆಗುವವರೆಗೆ ಮಡಿಸಿ.
06:14
until it gets long and narrow,
146
356000
2000
ಕೊನೆಗೆ, ಮುಗಿಸುವ ವೇಳೆಗೆ ಅದೊಂದು ರೆಕ್ಕೆ ಅಂತ ಹೇಳಬಹುದು.
06:16
and then we'll say at the end of that, that's a flap.
147
358000
2000
ಅದನ್ನು ಕಾಲು ,ಕೈ ಅಥವಾ ಅದರಂತೆಯೇ ಮತ್ತೇನೋ ಆಗಿ ಬಳಸಬಹುದು.
06:18
I could use that for a leg, an arm, anything like that.
148
360000
3000
ಆ ರೆಕ್ಕೆಗಾಗಿ ಎಷ್ಟು ಕಾಗದ ಬಳಕೆಯಾಯಿತು?
06:21
What paper went into that flap?
149
363000
2000
ಇದನ್ನು ನಾನು ಬಿಡಿಸಿ, ನೆರಿಗೆ ವಿನ್ಯಾಸಕ್ಕೆ ವಾಪಸ್ಸು ಹೋದರೆ,
06:23
Well, if I unfold it and go back to the crease pattern,
150
365000
2000
ಆ ಆಕಾರದ ಮೇಲಿನ ಎಡ ಮೂಲೆ ಭಾಗದ
06:25
you can see that the upper left corner of that shape
151
367000
3000
ಕಾಗದ ರೆಕ್ಕೆ ತಯಾರಿಕೆಗೆ ಬಳಕೆ ಆಯಿತು.
06:28
is the paper that went into the flap.
152
370000
2000
ಅದು ರೆಕ್ಕೆ ಆದರೆ ಉಳಿದ ಭಾಗದ ಕಾಗದ ಎಲ್ಲ ಹಾಗೇ ಉಳಿಯುತ್ತದೆ.
06:30
So that's the flap, and all the rest of the paper's left over.
153
372000
3000
ಅದನ್ನು ಬೇರೆ ಯಾವುದಕ್ಕಾದರೂ ಬಳಸಬಹುದು.
06:33
I can use it for something else.
154
375000
2000
ಅಲ್ಲದೇ, ರೆಕ್ಕೆ ಮಾಡಲು ಬೇರೆ ವಿಧಾನಗಳೂ ಇವೆ.
06:35
Well, there are other ways of making a flap.
155
377000
2000
ರೆಕ್ಕೆಗಳಿಗೆ ಬೇರೆ ಆಯಾಮಗಳೂ ಇವೆ.
06:37
There are other dimensions for flaps.
156
379000
2000
ರೆಕ್ಕೆಗಳು ಇನ್ನೂ ತೆಳುವಾಗುವ ಹಾಗೆ ಮಾಡಿದರೆ ಸ್ವಲ್ಪ ಕಡಿಮೆ ಕಾಗದ ಬಳಕೆಯಾಗಬಹುದು.
06:39
If I make the flaps skinnier, I can use a bit less paper.
157
381000
3000
ರೆಕ್ಕೆಯನ್ನು ಎಷ್ಟು ಸಾಧ್ಯವೋ ಅಷ್ಟೂ ತೆಳು ಮಾಡಿದರೆ
06:42
If I make the flap as skinny as possible,
158
384000
3000
ಕಡಿಮೆ ಅಂದರೆ ಎಷ್ಟು ಕಾಗದ ಬಳಕೆ ಆಗಬಹುದೋ ಆ ಮಿತಿಯನ್ನು ತಲುಪುತ್ತೇವೆ.
06:45
I get to the limit of the minimum amount of paper needed.
159
387000
3000
ಆಗ,ರೆಕ್ಕೆ ಮಾಡಲು ವೃತ್ತದ ಕಾಲು ಭಾಗ ಸಾಕು ಎಂಬುದು ತಿಳಿಯುತ್ತದೆ.
06:48
And you can see there, it needs a quarter-circle of paper to make a flap.
160
390000
3000
ರೆಕ್ಕೆ ಮಾಡಲು ಬೇರೆ ವಿಧಾನಗಳೂ ಇವೆ.
06:52
There's other ways of making flaps.
161
394000
2000
ರೆಕ್ಕೆಯನ್ನು ತುದಿಗೆ ಸೇರಿಸಿದರೆ, ವೃತ್ತದ ಅರ್ಧದಷ್ಟು ಕಾಗದ ಬೇಕಾಗುತ್ತದೆ.
06:54
If I put the flap on the edge, it uses a half circle of paper.
162
396000
3000
ಮಧ್ಯದಿಂದ ರೆಕ್ಕೆ ಮಾಡಿದರೆ, ಪೂರ್ತಿ ವೃತ್ತ ಬೇಕಾಗುತ್ತದೆ.
06:57
And if I make the flap from the middle, it uses a full circle.
163
399000
3000
ಆದ್ದರಿಂದ, ರೆಕ್ಕೆ ಹೇಗೇ ಮಾಡಿದರೂ,
07:00
So, no matter how I make a flap,
164
402000
2000
ಕಾಗದದ ಯಾವುದಾದರೂ ವೃತ್ತಾಕಾರದ
07:02
it needs some part
165
404000
2000
ಭಾಗ ಬಳಕೆ ಆಗಲೇ ಬೇಕಾಗುತ್ತದೆ.
07:04
of a circular region of paper.
166
406000
2000
ಇದನ್ನೇ ದೊಡ್ಡ ಪ್ರಮಾಣದಲ್ಲಿ ಮಾಡಲು ಸಿದ್ಧವಾಗಿದ್ದೀವಿ.
07:06
So now we're ready to scale up.
167
408000
2000
ತುಂಬಾ ರೆಕ್ಕೆಗಳಿರೋ ಏನನ್ನಾದರೂ ಮಾಡಬೇಕು ಅಂದರೆ ಅದು ಹೇಗೆ ಸಾಧ್ಯ?
07:08
What if I want to make something that has a lot of flaps?
168
410000
3000
ನನಗೆ ಬೇಕಾದುದಾದರೂ ಏನು? ಬಹಳಷ್ಟು ವೃತ್ತಗಳು.
07:11
What do I need? I need a lot of circles.
169
413000
3000
1990ರಲ್ಲಿ
07:15
And in the 1990s,
170
417000
2000
ಒರಿಗಾಮಿ ಕಲಾವಿದರು ಈ ತತ್ತ್ವಗಳನ್ನು ಕಂಡುಕೊಂಡರು
07:17
origami artists discovered these principles
171
419000
2000
ಜೊತೆಗೆ ಎಷ್ಟೇ ಜಟಿಲ ಅಕೃತಿಗಳನ್ನೂ ಮಾಡಲು ಬೇಕಿರುವುದು ಏನು ಎಂದು ಕಂಡುಕೊಂಡರು
07:19
and realized we could make arbitrarily complicated figures
172
421000
3000
ಅದೆಂದರೆ ವೃತ್ತಗಳ ಜೋಡಣೆ ಅಷ್ಟೇ.
07:22
just by packing circles.
173
424000
3000
ಗತಿಸಿದವರು ಇಲ್ಲಿ ನಮ್ಮ ಸಹಾಯಕ್ಕೆ ಬರಬಹುದು,
07:25
And here's where the dead people start to help us out,
174
427000
3000
ಯಾಕೆ ಅಂದರೆ, ತುಂಬಾ ಜನ ಗಣಿತಜ್ಞರ ಅಧ್ಯಯನ
07:28
because lots of people have studied
175
430000
3000
ವೃತ್ತ ಜೋಡಣೆಯ ಸಮಸ್ಯೆಯನ್ನು ಕುರಿತಾಗಿದೆ.
07:31
the problem of packing circles.
176
433000
2000
ಬಿಲ್ಲೆ ಜೋಡಣೆ ಹಾಗು ವಿನ್ಯಾಸಗಳನ್ನು ಪರಿಶೀಲಿಸುತ್ತಿರುವ ಗಣಿತಜ್ಞರ,
07:33
I can rely on that vast history of mathematicians and artists
177
435000
3000
ಕಲಾಕಾರರ ಅಗಾಧ ಇತಿಹಾಸದ ನೆರವು ಪಡೆಯಬಹುದು.
07:36
looking at disc packings and arrangements.
178
438000
3000
ಆ ವಿನ್ಯಾಸಗಳನ್ನು ಬಳಸಿ ನಾವೀಗ ಓರಿಗಾಮಿ ಆಕೃತಿಗಳನ್ನು ಸೃಷ್ಟಿಸಬಹುದು.
07:39
And I can use those patterns now to create origami shapes.
179
441000
3000
ಹೀಗೆ, ವೃತ್ತ ಜೋಡಣೆಯು ಅನುಸರಿಸುವ ನಿಯಮಗಳನ್ನು ಕಂಡುಕೊಂಡು,
07:43
So we figured out these rules whereby you pack circles,
180
445000
2000
ಈ ವೃತ್ತವಿನ್ಯಾಸಗಳನ್ನು ಸರಳರೇಖೆಗಳಿಂದ ಇನ್ನೂ ಒಂದಿಷ್ಟು ನಿಯಮಗಳಿಗೆ
07:45
you decorate the patterns of circles with lines
181
447000
3000
ಅನುಸಾರವಾಗಿ ಸೇರಿಸಿದೆವು. ಇವು ಮಡಿಕೆಗಳಿಗೆ ಕಾರಣವಾದವು.
07:48
according to more rules. That gives you the folds.
182
450000
2000
ಈ ಮಡಿಕೆಗಳು ಮಡಿಸಿಕೊಂಡು ಆಧಾರವಾಗುತ್ತದೆ. ಆಧಾರಕ್ಕೆ ಈಗ ಆಕಾರ ಕೊಡಿ.
07:50
Those folds fold into a base. You shape the base.
183
452000
3000
ಮಡಿಕೆ ಆಕೃತಿ ಸಿದ್ಧವಾಯಿತು--ನಾವು ನೋಡುತ್ತಿರುವುದು ಒಂದು ಜಿರಳೆ.
07:53
You get a folded shape -- in this case, a cockroach.
184
455000
3000
ಎಷ್ಟು ಸರಳವಾಗಿದೆ ಅಲ್ವಾ?
07:57
And it's so simple.
185
459000
2000
(ನಗು)
07:59
(Laughter)
186
461000
3000
ಎಷ್ಟು ಸರಳವಾಗಿದೆ ಅಂದರೆ, ಕಂಪ್ಯೂಟರ್ ಕೂಡ ಇದನ್ನು ಮಾಡಬಹುದು.
08:02
It's so simple that a computer could do it.
187
464000
3000
ನೀವೇನಾದರೂ, "ಸರಿ, ಗೊತ್ತಾಯ್ತು, ಅದೆಷ್ಟು ಸರಳ?" ಅಂತ ಕೇಳಿದ್ರೆ,
08:05
And you say, "Well, you know, how simple is that?"
188
467000
2000
ಕಂಪ್ಯೂಟರ್ ಗಳಿಗೆ ಯಾವುದೇ ವಿಷಯವನ್ನೂ ವಿವರಿಸಬೇಕಾಗತ್ತೆ,
08:07
But computers -- you need to be able to describe things
189
469000
2000
ಅದೂ, ಅತ್ಯಂತ ಮೂಲ ವಿವರಗಳಲ್ಲಿ. ಅದು ಸಾಧ್ಯ ಆಯಿತು ಅಂದರೆ ಮುಗೀತು.
08:09
in very basic terms, and with this, we could.
190
471000
3000
ಕೆಲವು ವರ್ಷಗಳ ಹಿಂದೆ ನಾನು ಕಂಪ್ಯೂಟರ್ ಪ್ರೋಗ್ರ್ಯಾಮ್ ಬರೆದು ಅದನ್ನು
08:12
So I wrote a computer program a bunch of years ago
191
474000
2000
ಟ್ರೀಮೇಕರ್ ಎಂದು ಕರೆದೆ. ಇದನ್ನು ನನ್ನ ವೆಬ್ ಸೈಟಿಂದ ಪುಕ್ಕಟೆಯಾಗಿ ಡೌನ್ ಲೋಡ್ ಮಾಡಬಹುದು.
08:14
called TreeMaker, and you can download it from my website.
192
476000
2000
ಎಲ್ಲ ಮುಖ್ಯ ಆಪರೇಟಿಂಗ್ ಸಿಸ್ಟಮ್ ಗಳಲ್ಲೂ ಕೆಲಸಮಾಡುತ್ತದೆ--ವಿಂಡೋಸ್ ನಲ್ಲಿ ಕೂಡ.
08:16
It's free. It runs on all the major platforms -- even Windows.
193
478000
3000
(ನಗು)
08:19
(Laughter)
194
481000
2000
ನೀವು ಮಾಡಬೇಕಿರುವುದು ಯಷ್ಟಿಚಿತ್ರ ಬರೆಯುವುದನ್ನಷ್ಟೇ
08:21
And you just draw a stick figure,
195
483000
2000
ಬಳಿಕ ಅದೇ ನೆರಿಗೆ ವಿನ್ಯಾಸವನ್ನು ಕಂಡುಕೊಳ್ಳುತ್ತದೆ.
08:23
and it calculates the crease pattern.
196
485000
2000
ವೃತ್ತಜೋಡಣೇನೂ ಅದೇ ಮಾಡುತ್ತದೆ, ನೆರಿಗೆ ವಿನ್ಯಾಸದ ಲೆಕ್ಕಾಚಾರವನ್ನೂ ಹಾಕತ್ತೆ,
08:25
It does the circle packing, calculates the crease pattern,
197
487000
3000
ನಾನು ಇದೇ ತಾನೆ ತೋರಿಸಿದ ಯಷ್ಟಿಚಿತ್ರವನ್ನು ನೋಡಿ:
08:28
and if you use that stick figure that I just showed --
198
490000
2000
ಇದೊಂದು ಜಿಂಕೆ, ಇದು ಅದರ ಕೊಂಬು ಅನ್ನುವಷ್ಟು ಇದ್ದರೆ ಸಾಕು
08:30
which you can kind of tell, it's a deer, it's got antlers --
199
492000
3000
ನಿಮಗೆ ಈ ನೆರಿಗೆ ವಿನ್ಯಾಸ ತಿಳಿದುಹೋಗುತ್ತದೆ.
08:33
you'll get this crease pattern.
200
495000
2000
ಈ ನೆರಿಗೆ ವಿನ್ಯಾಸಕ್ಕೆ ಅನುಗುಣವಾಗಿ ಬಿಂದುರೇಖೆ ಮೇಲೆ ಮಡಿಸಿದರೆ
08:35
And if you take this crease pattern, you fold on the dotted lines,
201
497000
2000
ನಿಮಗೆ ಒಂದು ಆಧಾರ ದೊರೆತು, ಅದನ್ನು ಜಿಂಕೆಯ ಆಕಾರಕ್ಕೆ
08:37
you'll get a base that you can then shape
202
499000
3000
ತರಬಹುದು,
08:40
into a deer,
203
502000
2000
ಇಂಥದ್ದೇ ನೆರಿಗೆ ವಿನ್ಯಾಸ ಬೇಕು ಅನ್ನುವುದನ್ನೇ ಅಳವಡಿಸಿಕೊಂಡು ಮಾಡಬಹುದು.
08:42
with exactly the crease pattern that you wanted.
204
504000
2000
ಬೇರೆ ಜಿಂಕೆ ಬೇಕು, ಈ
08:44
And if you want a different deer,
205
506000
2000
ಬಿಳಿ ಬಾಲದ ಜಿಂಕೆ ಬೇಡ, ಬೇರೆ ಜಾತಿಯದೋ, ಮತ್ತೊಂದೋ ಬೇಕು ಅಂದರೆ,
08:46
not a white-tailed deer, but you want a mule deer, or an elk,
206
508000
3000
ಜೋಡಣೆ ಬದಲಾಯಿಸಿದರೆ ಆಯ್ತು,
08:49
you change the packing,
207
511000
2000
ಬೇಕಾದ ಜಿಂಕೆ ಮಾಡಬಹುದು.
08:51
and you can do an elk.
208
513000
2000
ಅಥವಾ ಕಡವೆ ಮಾಡಬಹುದು.
08:53
Or you could do a moose.
209
515000
2000
ಅಥವಾ, ಯಾವದೇ ರೀತಿ ಜಿಂಕೆ ಆದರೂ ಆಯಿತು.
08:55
Or, really, any other kind of deer.
210
517000
2000
ಈ ತಂತ್ರಗಳು ಈ ಕಲೆಯಲ್ಲಿ ಕ್ರಾಂತಿ ಉಂಟುಮಾಡಿವೆ.
08:57
These techniques revolutionized this art.
211
519000
3000
ಕೀಟಗಳನ್ನು ಮಾಡಬಹುದು ಅಂತ ನೋಡಿದೆವು,
09:00
We found we could do insects,
212
522000
2000
ಅದಕ್ಕೆ ಹತ್ತಿರವಾದ ಜೇಡ ಆದರೂ ಆಯ್ತು.
09:02
spiders, which are close,
213
524000
2000
ಕಾಲಿರುವುದನ್ನು, ಕಾಲು ಮತ್ತೆ ರೆಕ್ಕೆ ಇರುವುದನ್ನು,
09:04
things with legs, things with legs and wings,
214
526000
3000
ಕಾಲು ಮತ್ತೆ ಸ್ಪರ್ಶತಂತುಗಳು ಇರುವುದನ್ನು ಮಾಡಬಹುದು.
09:08
things with legs and antennae.
215
530000
2000
ಕತ್ತರಿ ಪ್ರಯೋಗವಿಲ್ಲದೆ ಒಂದೇ ಚೌಕದಿಂದ ಒಂದೇ ಮಿಡತೆ ಮಾಡುವುದು
09:10
And if folding a single praying mantis from a single uncut square
216
532000
3000
ಸಾಕಾಗಲಿಲ್ಲ ಅಂದರೆ,
09:13
wasn't interesting enough,
217
535000
2000
ಎರಡು ಮಿಡತೆಗಳನ್ನು ಮಾಡಬಹುದು--
09:15
then you could do two praying mantises
218
537000
2000
ಅದೂ, ಒಂದೇ ಚೌಕದಿಂದ, ಏನನ್ನೂ ಕತ್ತರಿಸದೆ.
09:17
from a single uncut square.
219
539000
2000
ಹೆಣ್ಣು ಗಂಡನ್ನು ತಿನ್ನುತ್ತಿದೆ.
09:19
She's eating him.
220
541000
2000
ಇದನ್ನೇ ನಾನು, “ತಿಂಡಿ ಸಮಯ” ಅನ್ನೋದು.
09:21
I call it "Snack Time."
221
543000
3000
ಕೀಟಗಳನ್ನಷ್ಟೇ ಅಲ್ಲದೇ ಇನ್ನು ಬಹಳಷ್ಟು ಮಾಡಬಹುದು.
09:24
And you can do more than just insects.
222
546000
2000
ಇದನ್ನೂ--ವಿವರಗಳನ್ನೂ ಜೋಡಿಸಬಹುದು
09:26
This -- you can put details,
223
548000
2000
ಕಾಲ್ಬೆರಳು, ಪಂಜಗಳನ್ನೂ. ಕರಡಿಗೆ ಪಂಜಗಳಿರತ್ತವೆ.
09:28
toes and claws. A grizzly bear has claws.
224
550000
3000
ಮರ ಹತ್ತುವ ಕಪ್ಪೆಗೆ ಬೆರಳಿವೆ.
09:31
This tree frog has toes.
225
553000
2000
ಓರಿಗಾಮಿಯಲ್ಲಿ ತುಂಬಾ ಜನ ತಮ್ಮ ಮಾದರಿಗಳಿಗೆ ಕಾಲ್ಬೆರಳು ಜೋಡಿಸ್ತಿದ್ದಾರೆ.
09:33
Actually, lots of people in origami now put toes into their models.
226
555000
3000
ಕಾಲ್ಬೆರಳು ಓರಿಗಾಮಿ ಕುರುಹೇ ಆಗಿಬಿಟ್ಟಿದೆ.
09:36
Toes have become an origami meme,
227
558000
2000
ಯಾಕೆಂದರೆ, ಎಲ್ಲರೂ ಅದನ್ನು ಮಾಡುತ್ತಿದ್ದಾರೆ.
09:38
because everyone's doing it.
228
560000
3000
ಬೇರೆ ಅನೇಕ ವಿಷಯಗಳನ್ನೂ ಮಾಡಬಹುದು.
09:41
You can make multiple subjects.
229
563000
2000
ಈ ಕೆಲವು ವಾದ್ಯ ನುಡಿಸುವರನ್ನು ನೋಡಿ.
09:43
So these are a couple of instrumentalists.
230
565000
2000
ಈ ಗಿಟಾರ್ ವಾದಕ ಒಂದೇ ಚೌಕದಿಂದ ಮಡಿಸಲ್ಪಟ್ಟಿದ್ದಾನೆ,
09:45
The guitar player from a single square,
231
567000
3000
ಈ ಬೇಯ್ಸ್ ವಾದಕನೂ ಒಂದೇ ಚೌಕದಿಂದ ಆಗಿದ್ದಾನೆ.
09:48
the bass player from a single square.
232
570000
2000
ನೀವೇನಾದ್ರೂ, " ಗಿಟಾರ್, ಬೇಯ್ಸ್ ಇವೆಲ್ಲ
09:50
And if you say, "Well, but the guitar, bass --
233
572000
2000
ಅಂಥ ತಾಜಾ ಸಂಗತಿ ಅಲ್ಲ,
09:52
that's not so hot.
234
574000
2000
ಇನ್ನೂ ಕೊಂಚ ತೊಡಕಿನ ವಾದ್ಯ ಬೇಕು" ಅಂದರೆ
09:54
Do a little more complicated instrument."
235
576000
2000
ಈ ಆರ್ಗನ್ ಗೆ ಕೈಹಾಕಬಹುದು.
09:56
Well, then you could do an organ.
236
578000
2000
(ನಗು)
09:58
(Laughter)
237
580000
3000
ಇದು ಎಲ್ಲಿಗೆ ಮುಟ್ಟಿದೆ ಅಂದ್ರೆ, ಓರಿಗಾಮಿ
10:01
And what this has allowed is the creation
238
583000
2000
ಕೇಳಿದ್ದನ್ನು ಮಾಡಿಕೊಡುವುದಾಗಿದೆ.
10:03
of origami-on-demand.
239
585000
2000
ಈಗ ಜನ "ನನಗೆ ಬೇಕಿರುವುದು ಇದು ಮತ್ತೆ ಇದು” ಎಂದು ಕೇಳಲು ಸಾಧ್ಯವಿರುವುದರಿಂದ
10:05
So now people can say, "I want exactly this and this and this,"
240
587000
3000
ಮಡಿಸಿ ಕೊಡಬೇಕಾಗಿ ಬಂದಿದೆ.
10:08
and you can go out and fold it.
241
590000
3000
ಕೆಲವು ಸಾರಿ ಉತ್ತಮ ಕಲಾಕೃತಿಗಳಾಗುತ್ತವೆ,
10:11
And sometimes you create high art,
242
593000
2000
ಇನ್ನು ಕೆಲವೊಮ್ಮೆ, ಹೊಟ್ಟೆ ಹೊರೆಯಲು ಜಾಹೀರಾತಿನ ಕೆಲಸ ಮಾಡುತ್ತೇವೆ.
10:13
and sometimes you pay the bills by doing some commercial work.
243
595000
3000
ನಿಮಗೆ ಕೆಲವು ಉದಾಹರಣೆಗಳನ್ನು ತೋರಿಸುತ್ತೇನೆ.
10:16
But I want to show you some examples.
244
598000
2000
ಇದರಲ್ಲಿ ನೀವು ನೋಡುವ ಎಲ್ಲವೂ,
10:18
Everything you'll see here,
245
600000
2000
ಕಾರನ್ನು ಹೊರತುಪಡಿಸಿ, ಓರಿಗಾಮಿಯಿಂದ ಆದದ್ದು.
10:20
except the car, is origami.
246
602000
3000
(ವೀಡಿಯೋ)
10:23
(Video)
247
605000
28000
(ಚಪ್ಪಾಳೆ)
10:51
(Applause)
248
633000
3000
ಇದು ನಿಜವಾಗಿಯೂ ಕಾಗದ ಮಡಿಸುವಿಕೆಯಿಂದ ಆದದ್ದು ಎಂದು ತೋರಿಸಲು,
10:54
Just to show you, this really was folded paper.
249
636000
3000
ಕಂಪ್ಯೂಟರ್ ಗಳು ಚಲಿಸುವಂತೆ ಮಾಡಿದವು, ಅಷ್ಟೇ,
10:57
Computers made things move,
250
639000
2000
ಆದರೆ, ಎಲ್ಲವೂ ನಿಜವಾಗಿಯೂ ಮಡಿಕೆ ಕಲಾಕೃತಿಗಳೇ.
10:59
but these were all real, folded objects that we made.
251
641000
3000
ಕೇವಲ ದೃಶ್ಯ ಪರಿಣಾಮಕ್ಕಾಗಿ ಮಾತ್ರ ಬಳಕೆಯಾಗಲ್ಲ,
11:03
And we can use this not just for visuals,
252
645000
3000
ಬದಲಿಗೆ, ನಿಜ ಜಗತ್ತಿನಲ್ಲಿ ಕೂಡ ಉಪಯೋಗಕ್ಕೆ ಬರುತ್ತದೆ.
11:06
but it turns out to be useful even in the real world.
253
648000
3000
ಆಶ್ಚರ್ಯ ಅಂದರೆ, ಓರಿಗಾಮಿ
11:09
Surprisingly, origami
254
651000
1000
ಮತ್ತು ಓರಿಗಾಮಿಯಲ್ಲಿ ನಾವು ಅಭಿವೃದ್ಧಿಗೊಳಿಸಿರುವ ರಚನೆಗಳು
11:10
and the structures that we've developed in origami
255
652000
3000
ವೈದ್ಯಕೀಯಶಾಸ್ತ್ರದಲ್ಲಿ, ವಿಜ್ಞಾನದಲ್ಲಿ ಬಳಕೆಗೆ ಬರುತ್ತವೆ,
11:13
turn out to have applications in medicine, in science,
256
655000
3000
ಖಗೋಲಶಾಸ್ತ್ರದಲ್ಲಿ, ದೇಹದಲ್ಲಿ, ಎಲೆಕ್ಟ್ರಾನಿಕ್ ವಿಷಯಗಳಲ್ಲಿ ಉಪಯೋಗಕ್ಕೆ ಬರುತ್ತವೆ.
11:16
in space, in the body, consumer electronics and more.
257
658000
3000
ಈ ಥರದ ಉದಾಹರಣೆಗಳನ್ನು ನಿಮಗೆ ತೋರಿಸ್ತೀನಿ.
11:19
And I want to show you some of these examples.
258
661000
3000
ತಂಬಾ ಹಳೇ ವಿನ್ಯಾಸಗಳಲ್ಲಿ ಒಂದಾದ ಈ,
11:22
One of the earliest was this pattern,
259
664000
2000
ಮಡಿಸಿ ಮಾಡಿದ ವಿನ್ಯಾಸವನ್ನು
11:24
this folded pattern,
260
666000
2000
ಜಪಾನೀ ಎಂಜಿನಿಯರ್ ಮಿಯೂರ ಅರ್ಥಮಾಡಿಕೊಳ್ಳಲು ಯತ್ನಿಸಿದ.
11:26
studied by Koryo Miura, a Japanese engineer.
261
668000
3000
ಈ ಮಡಿಕೆ ವಿನ್ಯಾಸವನ್ನು ಆತ ಪರಿಶೀಲಿಸಿದಾಗ
11:29
He studied a folding pattern, and realized
262
671000
2000
ಇದು ಅತಿ ಚಿಕ್ಕ ಕಟ್ಟಾಗಿ ಮಡಿಸಿಕೊಳ್ಳಬಲ್ಲದು ಎಂದು ಕಂಡುಕೊಂಡ.
11:31
this could fold down into an extremely compact package
263
673000
3000
ಇದಕ್ಕೆ ಸರಳವಾಗಿ ತೆರೆದುಕೊಳ್ಳುವ ಹಾಗು ಮುಚ್ಚಿಕೊಳ್ಳುವ ವ್ಯವಸ್ಥೆ ಇರುವುದರಿಂದ
11:34
that had a very simple opening and closing structure.
264
676000
3000
ಇದನ್ನು ಸೌರಶಕ್ತಿ ಪ್ಯಾನೆಲ್ ವಿನ್ಯಾಸದ ಅಭಿವೃದ್ಧಿಗಾಗಿ ಬಳಸಿದ.
11:37
And he used it to design this solar array.
265
679000
3000
ಇದೊಂದು ಕಲಾಕಾರನ ಪ್ರಸ್ತುತಿಯಾದರೂ ಜಪಾನೀ ಟೆಲಿಸ್ಕೋಪ್ ಜೊತೆ 1995ರಲ್ಲಿ
11:40
It's an artist's rendition, but it flew in a Japanese telescope
266
682000
3000
ಹಾರಿಹೋಯಿತು.
11:43
in 1995.
267
685000
2000
ಇದಲ್ಲದೇ, ಸ್ವಲ್ಪಮಟ್ಟಿನ ಓರಿಗಾಮಿ ಕಾಣಬರುವುದು
11:45
Now, there is actually a little origami
268
687000
2000
ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದಲ್ಲಿ. ಆದರೆ, ಅದು ತುಂಬಾ ಸರಳವಾದ್ದು.
11:47
in the James Webb Space Telescope, but it's very simple.
269
689000
3000
ಈ ದೂರದರ್ಶಕವು, ಬಾಹ್ಯಾಕಾಶ ಕಕ್ಷೆ ಸೇರಿ
11:50
The telescope, going up in space,
270
692000
2000
ಎರಡು ಜಾಗದಲ್ಲಿ ಬಿಚ್ಚಿಕೊಳ್ಳುತ್ತದೆ.
11:52
it unfolds in two places.
271
694000
3000
ಮೂರನೇ ಒಂದರಲ್ಲಿ ಮುಚ್ಚಿಕೊಳ್ಳುತ್ತದೆ. ಇದನ್ನು ಓರಿಗಾಮಿ
11:55
It folds in thirds. It's a very simple pattern --
272
697000
2000
ಎನ್ನಲೂ ಆಗದ ಒಂದು ಅತಿ ಸರಳ ವಿನ್ಯಾಸ.
11:57
you wouldn't even call that origami.
273
699000
2000
ಇದಕ್ಕಾಗಿ ಓರಿಗಾಮಿ ಕಲಾವಿದರೊಂದಿಗೆ ಸಮಾಲೋಚನೆ ಬೇಕಾಗಲಿಲ್ಲ.
11:59
They certainly didn't need to talk to origami artists.
274
701000
3000
ಆದರೆ, ಇದಕ್ಕಿಂತಲೂ ಎತ್ತರಕ್ಕೆ, ಇನ್ನೂ ಅಗಲವಾದ್ದನ್ನು ಉಡಾಯಿಸಬೇಕಿದ್ದರೆ
12:02
But if you want to go higher and go larger than this,
275
704000
3000
ಓರಿಗಾಮಿಯನ್ನು ಆಶ್ರಯಿಸಬೇಕಾಗಬಹುದು.
12:05
then you might need some origami.
276
707000
2000
ಲಾರೆನ್ಸ್ ಲಿವರ್ಮೂರ್ ರಾಷ್ಟೀಯ ಪ್ರಯೋಗಾಲಯದ ಎಂಜಿನಿಯರ್ ಗಳು
12:07
Engineers at Lawrence Livermore National Lab
277
709000
2000
ಇದಕ್ಕಿಂತಲೂ ದೊಡ್ಡದಾದ ದೂರದರ್ಶಕದ ವಿಚಾರ ಮಾಡಿದ್ದರು.
12:09
had an idea for a telescope much larger.
278
711000
3000
ಅದನ್ನವರು ಐಗ್ಲಾಸ್ ಎಂದು ಕರೆದರು.
12:12
They called it the Eyeglass.
279
714000
2000
25,000 ಮೈಲು ಎತ್ತರದಲ್ಲಿ ಭೂಮಿಯ ಭ್ರಮಣೆಗೆ ಸಮವೇಗದ ಕಕ್ಷೆ
12:14
The design called for geosynchronous orbit
280
716000
2000
ಈ ವಿನ್ಯಾಸಕ್ಕೆ ಬೇಕಿತ್ತು.
12:16
25,000 miles up,
281
718000
2000
ಮಸೂರದ ವ್ಯಾಸವಾದರೋ 100 ಮೀಟರ್.
12:18
100-meter diameter lens.
282
720000
3000
ಅಂದರೆ, ಫುಟ್ಬಾಲ್ ಮೈದಾನದ ಅಳತೆಯ ಮಸೂರವನ್ನು ಕಲ್ಪಿಸಿಕೊಳ್ಳಿ.
12:21
So, imagine a lens the size of a football field.
283
723000
3000
ಇದರಲ್ಲಿ ಆಸಕ್ತಿ ತಳೆದ ಎರಡು ಪಂಗಡಗಳಿದ್ದವು:
12:24
There were two groups of people who were interested in this:
284
726000
2000
ಮೇಲಿನ ಆಗಸವನ್ನು ನೋಡಬಯಸುವ ಖಗೋಲಶಾಸ್ತ್ರಜ್ಞರು,
12:26
planetary scientists, who want to look up,
285
728000
3000
ಮೇಲಿಂದ ಕೆಳಗಿನ ಭೂಮಿಯನ್ನು ನೋಡಬಯಸುವ ಇತರರು.
12:29
and then other people, who wanted to look down.
286
731000
3000
ನೀವು ಮೇಲಾದರೂ ನೋಡಿ, ಕೆಳಗಾದರೂ ನೋಡಿ, ಆದರೆ
12:33
Whether you look up or look down,
287
735000
2000
ಅದನ್ನು ಆಗಸಕ್ಕೆ ಕೊಂಡೊಯ್ಯುವುದು ಹೇಗೆ? ರಾಕೆಟ್ ನಲ್ಲಿ ಏರಿಸಿ ಉಡಾಯಿಸಬೇಕು ತಾನೆ?
12:35
how do you get it up in space? You've got to get it up there in a rocket.
288
737000
3000
ರಾಕೆಟ್ ಗಳಾದರೂ ಹೋಲಿಕೆಯಲ್ಲಿ ಚಿಕ್ಕವು. ಆದ್ದರಿಂದ ಇದನ್ನೂ ಚಿಕ್ಕದಾಗಿಸಬೇಕು.
12:38
And rockets are small. So you have to make it smaller.
289
740000
3000
ವಿಶಾಲ ಹರಹಿನ ಗಾಜಿನ ತಟ್ಟೆಯನ್ನು ಸಣ್ಣದಾಗಿಸುವುದಾದರೂ ಹೇಗೆ?
12:41
How do you make a large sheet of glass smaller?
290
743000
2000
ಹೇಗಾದರೂ ಮಾಡಿ ಮಡಿಸುವೊದೊಂದೇ ಇದ್ದ ಉಪಾಯ.
12:43
Well, about the only way is to fold it up somehow.
291
745000
3000
ನೀವು ಹೀಗೆ ಮಾಡಬೇಕಾಗಿ ಬರುವುದು.
12:46
So you have to do something like this.
292
748000
2000
ಇದೊಂದು ಪುಟ್ಟ ಮಾದರಿಯಷ್ಟೇ.
12:48
This was a small model.
293
750000
2000
ಮಸೂರವನ್ನು ಮಡಿಸಿ, ಪ್ಯಾನಲ್ ಗಳನ್ನು ಬೇರೆ ಮಾಡಿ, ಫ್ಲೆಕ್ಷರ್ ಗಳನ್ನು ಸೇರಿಸಬೇಕು.
12:51
Folded lens, you divide up the panels, you add flexures.
294
753000
2000
ಆದರೆ, 100 ಮೀಟರಗಳ ಹರವನ್ನು
12:53
But this pattern's not going to work
295
755000
3000
ಕೆಲವೇ ಮೀಟರ್ ಅಗಲಕ್ಕೆ ಇಳಿಸಲು ಈ ವಿನ್ಯಾಸದಿಂದ ಆಗದು.
12:56
to get something 100 meters down to a few meters.
296
758000
3000
ಆದ್ದರಿಂದ ಲಿವರ್ ಮೊರ್ ತಂತ್ರಜ್ಞರು,
12:59
So the Livermore engineers,
297
761000
2000
ಮೃತ ಅಥವಾ ಜೀವಂತ ಓರಿಗಾಮಿ ತಜ್ಞರ
13:01
wanting to make use of the work of dead people,
298
763000
2000
ಕೆಲಸವನ್ನು ಬಳಸಲು ಬಯಸಿದ್ದಲ್ಲದೇ,
13:03
or perhaps live origamists, said,
299
765000
3000
"ಬೇರೆ ಯಾರಾದರೂ ಈ ರೀತಿ ಕೆಲಸ ಮಾಡುತ್ತಿದ್ದಾರಾ, ನೋಡೋಣ" ಎಂದ
13:06
"Let's see if someone else is doing this sort of thing."
300
768000
3000
ಅವರು, ಓರಿಗಾಮಿ ಸಮುದಾಯದ ನೆರವು ಕೋರಿದರು.
13:09
So they looked into the origami community,
301
771000
3000
ನಾವೂ ಅವರೊಂದಿಗೆ ಸಂಪರ್ಕ ಸಾಧಿಸಿ, ಒಟ್ಟಿಗೆ ಕೆಲಸದಲ್ಲಿ ತೊಡಗಿದೆವು.
13:12
we got in touch with them, and I started working with them.
302
774000
2000
ಯಾವುದೇ ಪ್ರಮಾಣದ ಆಕಾರಕ್ಕೂ ಹೊಂದಿಸಬಹುದಾದ
13:14
And we developed a pattern together
303
776000
2000
ವಿನ್ಯಾಸವೊಂದನ್ನು ಒಟ್ಟಿಗೆ ಅಭಿವೃದ್ಧಿಗೊಳಿಸಿದೆವು.
13:16
that scales to arbitrarily large size,
304
778000
2000
ಆದರೆ, ಅದು ಒಂದು ಚಪ್ಪಟೆ ಉಂಗುರ ಅಥವಾ ಬಿಲ್ಲೆಯನ್ನು
13:18
but that allows any flat ring or disc
305
780000
4000
ಅಚ್ಚುಕಟ್ಟಾಗಿ ಒಂದು ಒತ್ತಟ್ಟಾದ ಉರುಳೆಯಾಕಾರಕ್ಕೆ ಮಡಿಸಲು ಆಗುವಂತಹದಾಗಿತ್ತು.
13:22
to fold down into a very neat, compact cylinder.
306
784000
3000
ತಮ್ಮ ಮೊದಲ ಪೀಳಿಗೆಯ ಮಸೂರವನ್ನಾಗಿ ಅಳವಡಿಸಿಕೊಂಡ ಅದು,
13:25
And they adopted that for their first generation,
307
787000
2000
100 ಮೀಟರ ಅಗಲದ್ದಾಗಿರಲಿಲ್ಲ--ಐದು ಮೀಟರಿನಷ್ಟಿತ್ತು.
13:27
which was not 100 meters -- it was a five-meter.
308
789000
2000
ಆದರೆ ಈ ಐದು ಮೀಟರ್ ವ್ಯಾಸದ ದೂರದರ್ಶಕದ
13:29
But this is a five-meter telescope --
309
791000
2000
ಕೇಂದ್ರದೂರ ಸುಮಾರು ಕಾಲು ಮೈಲಿನಷ್ಟಿದೆ.
13:31
has about a quarter-mile focal length.
310
793000
2000
ಅದರ ಪರೀಕ್ಷೆಯ ವ್ಯಾಪ್ತಿಯಲ್ಲಿ ಬಹು ಚೆನ್ನಾಗಿ ಕೆಲಸ ನಿರ್ವಹಿಸುವ
13:33
And it works perfectly on its test range,
311
795000
2000
ಇದು ಅಚ್ಚುಕಟ್ಟಾದ ಪುಟ್ಟ ಕಟ್ಟಾಗಿ ಮಡಿಚಿಕೊಳ್ಳುತ್ತದೆ.
13:35
and it indeed folds up into a neat little bundle.
312
797000
3000
ಇದಲ್ಲದೆ, ಬಾಹ್ಯಾಕಾಶದಲ್ಲಿ ಬೇರೆ ಓರಿಗಾಮಿಯೂ ಇದೆ.
13:39
Now, there is other origami in space.
313
801000
2000
ಜಪಾನಿನ ಏರೋಸ್ಪೇಸ್ ಏಜೆನ್ಸಿಯು ಕಳುಹಿಸಿರುವ ಸೌರಪಟದ
13:41
Japan Aerospace [Exploration] Agency flew a solar sail,
314
803000
3000
ಹಾಯಿಯು ಬಿಚ್ಚಿಕೊಳ್ಳುವುದನ್ನು ನೀವಿಲ್ಲಿ ನೋಡಬಹುದು.
13:44
and you can see here that the sail expands out,
315
806000
3000
ಜೊತೆಗೆ ಮಡಿಕೆಯ ಗೆರೆಗಳನ್ನು ಇನ್ನೂ ನೋಡಬಹುದು.
13:47
and you can still see the fold lines.
316
809000
2000
ಇಲ್ಲಿ ಬಗೆಹರಿಸಲಾದ ಸಮಸ್ಯೆ ಏನೆಂದರೆ, ಗುರಿ
13:49
The problem that's being solved here is
317
811000
3000
ತಲುಪಿದಾಗ ಹಾಳೆಯಂತೆ ಹರಡಿಕೊಳ್ಳುವ, ಆದರೆ ಪ್ರಯಾಣದ
13:52
something that needs to be big and sheet-like at its destination,
318
814000
3000
ಸಮಯದಲ್ಲಿ ಪುಟ್ಟದಾಗಿ ಇರಬೇಕು ಎಂಬ ಸಮಸ್ಯೆ.
13:55
but needs to be small for the journey.
319
817000
2000
ಇದು ಬಾಹ್ಯಾಕಾಶಕ್ಕೆ ಹೋಗಬೇಕಾದರಾಗಲೀ ಅಥವಾ
13:57
And that works whether you're going into space,
320
819000
3000
ದೇಹದೊಳಕ್ಕೆ ಹೊಗಬೇಕಾದರಾಗಲೀ ಇರುವ ಸಮಸ್ಯೆ.
14:00
or whether you're just going into a body.
321
822000
3000
ಎರಡನೆಯದರ ಉದಾಹರಣೆಯಾಗಿ,
14:03
And this example is the latter.
322
825000
2000
ಅಕ್ಸ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಝಾಂಗ್ ಯೂ ಅಭಿವೃದ್ಧಿಗೊಳಿಸಿರುವ
14:05
This is a heart stent developed by Zhong You
323
827000
3000
ಹೃದಯಕ್ಕೆ ಅಳವಡಿಸುವ ಸ್ಟೆಂಟ್.
14:08
at Oxford University.
324
830000
2000
ತನ್ನ ಗುರಿ ತಲುಪಿದಾಗ ಅಡಚಣೆಗೊಳಗಾದ ರಕ್ತನಾಳವನ್ನು ತೆರವುಗೊಳಿಸುವ ಇದು
14:10
It holds open a blocked artery when it gets to its destination,
325
832000
3000
ಗುರಿ ಸೇರುವ ಪಯಣದಲ್ಲಿ ಆದಷ್ಟೂ ಚಿಕ್ಕದಾಗಿದ್ದರೆ
14:13
but it needs to be much smaller for the trip there,
326
835000
3000
ರಕ್ತನಾಳಗಳ ಮೂಲಕ ಹೋಗಲು ಸಾಧ್ಯ.
14:16
through your blood vessels.
327
838000
2000
ಈ ಸ್ಟೆಂಟೂ ಓರಿಗಾಮಿ ವಿನ್ಯಾಸಕ್ಕನುಗುಣವಾಗಿ ಮಡಿಸಿಕೊಳ್ಳುತ್ತದೆ.
14:18
And this stent folds down using an origami pattern,
328
840000
3000
ಇದು ವಾಟರ್ ಬಾಂಬ್ ಎಂಬ ಆಧಾರವನ್ನು ಅನುಸರಿಸಿದೆ.
14:21
based on a model called the water bomb base.
329
843000
3000
ವಾಹನಗಳ ಏರ್ ಬ್ಯಾಗ್ ವಿನ್ಯಾಸಕಾರರಿಗೆ ಇರುವ ಸಮಸ್ಯೆ
14:25
Airbag designers also have the problem
330
847000
2000
ಎಂದರೆ ಚಪ್ಪಟೆ ಹಾಳೆಗಳನ್ನು
14:27
of getting flat sheets
331
849000
2000
ಸಣ್ಣ ಜಾಗದಲ್ಲಿ ಕೂರಿಸುವುದು.
14:29
into a small space.
332
851000
3000
ಈ ವಿನ್ಯಾಸವನ್ನು ಅವರು ಸಿಮ್ಯುಲೇಷನ್ ಸಹಾಯದಿಂದ ತಯಾರಿಸುತ್ತಾರೆ
14:32
And they want to do their design by simulation.
333
854000
2000
ಹೀಗಾಗಿ, ಕಂಪ್ಯೂಟರ್ ಮೂಲಕ ಏರ್ ಬ್ಯಾಗನ್ನು ಚಪ್ಪಟೆಯಾಗಿಸುವುದು
14:34
So they need to figure out how, in a computer,
334
856000
2000
ಹೇಗೆಂದು ಕಂಡುಕೊಳ್ಳಬೇಕಾಗುತ್ತದೆ.
14:36
to flatten an airbag.
335
858000
2000
ಕೀಟಗಳನ್ನು ಮಾಡಲು ನಾವು ಅಭಿವೃದ್ಧಿಗೊಳಿಸಿದ
14:38
And the algorithms that we developed
336
860000
2000
ಗಣನಪದ್ಧತಿಯ
14:40
to do insects
337
862000
2000
ಮೂಲಕ ಏರ್ ಬ್ಯಾಗ್ ಸಿಮ್ಯುಲೇಷನ್ ಸಮಸ್ಯೆಗೆ
14:42
turned out to be the solution for airbags
338
864000
3000
ಪರಿಹಾರ ದೊರೆಯಿತು.
14:45
to do their simulation.
339
867000
2000
ಆದ್ದರಿಂದ, ಅವರು ಈ ರೀತಿ ಸಿಮ್ಯುಲೇಷನ್ ಮಾಡಬಹುದು.
14:47
And so they can do a simulation like this.
340
869000
3000
ಓರಿಗಾಮಿ ನೆರಿಗೆಗಳು ರೂಪುಗೊಳ್ಳುತ್ತಿರುವುದರ
14:50
Those are the origami creases forming,
341
872000
2000
ಜೊತೆಗೆ, ಏರ್ ಬ್ಯಾಗ್ ಉಬ್ಬುವ ರೀತಿ ನೋಡಿ ಸರಿಯಾಗಿ
14:52
and now you can see the airbag inflate
342
874000
2000
ಕೆಲಸ ಮಾಡುತ್ತಿದೆಯೆ ಕಂಡುಕೊಳ್ಳಬಹುದು.
14:54
and find out, does it work?
343
876000
3000
ಇದು ನಿಜವಾಗಿಯೂ ಒಂದು
14:57
And that leads
344
879000
2000
ಆಸಕ್ತಿದಾಯಕ ವಿಚಾರಕ್ಕೆ ಒಯ್ಯುತ್ತದೆ.
14:59
to a really interesting idea.
345
881000
2000
ಈ ವಸ್ತುಗಳು ಎಲ್ಲಿಂದ ಬಂದವು ಎಂದು ನೋಡಿದರೆ,
15:01
You know, where did these things come from?
346
883000
3000
ಹೃದಯಕ್ಕೆ ಅಳವಡಿಸುವ ಸ್ಟೆಂಟ್
15:04
Well, the heart stent
347
886000
2000
ಆ ಪುಟಾಣಿ ಬ್ಲೋ-ಅಪ್ ಡಬ್ಬಿಯಿಂದ ಬಂತು.
15:06
came from that little blow-up box
348
888000
2000
ಇದರ ಬಗ್ಗೆ ನೀವು ಪ್ರಾಥಮಿಕ ಶಾಲೆಯಲ್ಲೇ ಕಲಿತಿರಬಹುದು.
15:08
that you might have learned in elementary school.
349
890000
3000
ಇದೇ ವಿನ್ಯಾಸವನ್ನೇ ನಾವು ವಾಟರ್ ಬಾಂಬ್ ಆಧಾರ ಎನ್ನುವುದು
15:11
It's the same pattern, called the water bomb base.
350
893000
3000
ಏರ್ ಬ್ಯಾಗ್ ಅನ್ನು ಚಪ್ಪಟೆಯಾಗಿಸುವ
15:14
The airbag-flattening algorithm
351
896000
2000
ಗಣನಪದ್ಧತಿಯು ಹೊರಹೊಮ್ಮಿದ್ದು
15:16
came from all the developments
352
898000
2000
ವೃತ್ತ ಜೋಡಣೆ ಹಾಗು ಗಣಿತೀಯ ಸಿದ್ಧಾಂತಗಳಿಂದ.
15:18
of circle packing and the mathematical theory
353
900000
3000
ಇವುಗಳ ಅಭಿವೃದ್ಧಿ ನಿಜವಾಗಿಯೂ
15:21
that was really developed
354
903000
2000
ಕಾಲುಳ್ಳ ಕೀಟಗಳನ್ನು ಸೃಷ್ಟಿಸಲು ಆದದ್ದು.
15:23
just to create insects -- things with legs.
355
905000
3000
ಗಣಿತ, ವಿಜ್ಞಾನಗಳಲ್ಲಿ ಈ ರೀತಿ ಆಗುವುದು
15:27
The thing is, that this often happens
356
909000
2000
ಸರ್ವೇ ಸಾಮಾನ್ಯ.
15:29
in math and science.
357
911000
2000
ನಾವು ಸಮಸ್ಯೆಗಳನ್ನು ಬಗೆಹರಿಸುವುದು ಅವುಗಳ ಸೌಂದರ್ಯಕ್ಕೆ
15:31
When you get math involved, problems that you solve
358
913000
3000
ಮಾರುಹೋಗಿ ಅಥವಾ ಸೌಂದರ್ಯ
15:34
for aesthetic value only,
359
916000
2000
ಸೃಷ್ಟಿಗಾಗಿ ಆದರೂ, ಅದಕ್ಕಾಗಿ ಬಳಸುವ
15:36
or to create something beautiful,
360
918000
2000
ಗಣಿತವಿಧಾನವನ್ನು ಹಿಂದು-ಮುಂದಾಗಿಸಿದಾಗ
15:38
turn around and turn out
361
920000
2000
ನಿಜ ಜಗತ್ತಿನಲ್ಲಿ ಅದು ಬಳಕೆಯೊಂದನ್ನು ತೆರೆಯುತ್ತದೆ.
15:40
to have an application in the real world.
362
922000
3000
ನನ್ನ ಮಾತು ಸೋಜಿಗವೂ, ವಿಚಿತ್ರವೂ ಆಗಿ ತೋರಿದರೂ,
15:43
And as weird and surprising as it may sound,
363
925000
3000
ಓರಿಗಾಮಿಯಿಂದ ಮುಂದೆ ಜೀವದಾನವೂ ಅಗುವುದು ದಿಟ.
15:46
origami may someday even save a life.
364
928000
3000
ಕನ್ನಡಕ್ಕೆ : ಶ್ರೀ ವಿಶ್ವನಾಥ್ ಪಿ ಎ .
15:50
Thanks.
365
932000
2000
(ಚಪ್ಪಾಳೆ)
15:52
(Applause)
366
934000
2000
(ಚಪ್ಪಾಳೆ)
Translated by Darpana Education
Reviewed by Gananath S N

▲Back to top

ABOUT THE SPEAKER
Robert Lang - Origamist
Robert Lang merges mathematics with aesthetics to fold elegant modern origami. His scientific approach helps him make folds once thought impossible -- and has secured his place as one of the first great Western masters of the art.

Why you should listen

Origami, as Robert Lang describes it, is simple: "You take a creature, you combine it with a square, and you get an origami figure." But Lang's own description belies the technicality of his art; indeed, his creations inspire awe by sheer force of their intricacy. His repertoire includes a snake with one thousand scales, a two-foot-tall allosaurus skeleton, and a perfect replica of a Black Forest cuckoo clock. Each work is the result of software (which Lang himself pioneered) that manipulates thousands of mathematical calculations in the production of a "folding map" of a single creature.

The marriage of mathematics and origami harkens back to Lang's own childhood.  As a first-grader, Lang proved far too clever for elementary mathematics and quickly became bored, prompting his teacher to give him a book on origami. His acuity for mathematics would lead him to become a physicist at the California Institute of Technology, and the owner of nearly fifty patents on lasers and optoelectronics. Now a professional origami master, Lang practices his craft as both artist and engineer, one day folding the smallest of insects and the next the largest of space-bound telescope lenses.

More profile about the speaker
Robert Lang | Speaker | TED.com